About Us

Quality news, where you want it, when you want it.

ಶಿವಮೊಗ್ಗಅಂದರೆ ಸಾಮಾಜಿಕ ಹೋರಾಟದ ನೆಲೆ..ರಾಜಕೀಯದ ಶಕ್ತಿ ಕೇಂದ್ರ.. ಪ್ರವಾಸಿಗರ ನೆಚ್ಚಿನ ತಾಣ... ಕಲೆ, ಸಾಹಿತ್ಯ, ಸಂಸ್ಕೃತಿಯ ತವರೂರು.. ಕವಿಗಳ ನಾಡು. ಪಂಚ ಕಾಡಿನ ನಡುವೆ ನೆಲೆಸಿರುವ ಜನಗಳೇ ಧನ್ಯ. ಇಂತಹ ಪ್ರದೇಶದ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆನೇ.. ನಮ್ಮ ಶಿವಮೊಗ್ಗದ ಚಿತ್ರಣವನ್ನು ಪದಗಳಲ್ಲಿ ಕಟ್ಟಿಕೊಡೋದಕ್ಕೆ ನಾವು ಇನ್ ಶಿವಮೊಗ್ಗ ವೆಬ್‌ಸೈಟ್ ಆರಂಭಿಸಿದ್ದೇವೆ. ಸುದ್ದಿ ಅಷ್ಟೇ ಅಲ್ಲ.. ಅದರ ಜೊತೆಗೆ ಮನರಂಜನೆ, ಕ್ರೀಡೆ, ಸಂಸ್ಕೃತಿ, ಕಲೆ, ಸಾಹಿತ್ಯದ ಅನಾವರಣವನ್ನು ನಾವು ಮಾಡುತ್ತೇವೆ. ವೆಬ್‌ಸೈಟ್ ಅಂತ ಹೇಳುತ್ತಿದ್ದಂತೆ ಶಿವಮೊಗ್ಗದಲ್ಲಿ ಹಲವಾರು ವೆಬ್‌ಸೈಟ್‌ಗಳು ಇವೆ. ಅದರಲ್ಲೇನು ವಿಶೇಷ ಅನ್ನೋ ಮಾತು ಕೇಳಿ ಬಂತು. ಹತ್ತರಲ್ಲಿ.. ಹನ್ನೊಂದು ಅನ್ನೋದು ನಮ್ಮದಲ್ಲ.. ವಿಭಿನ್ನ.. ವಿಶಿಷ್ಟ.. ವೈಶಿಷ್ಟ್ಯತೆಯನ್ನೂ ಸಹ ಒಳಗೊಂಡಿದೆ. ಇದು ಜನಮನದ ಜೀವನಾಡಿಯಾಗಿ ಕಾರ್ಯನಿರ್ವಹಿಸಲಿದೆ. ಜನರ ಇಷ್ಟಗಳನ್ನು ಅರಿತು ಈ ವೈಬ್‌ಸೈಟ್ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದೇವೆ.. ನಮ್ಮ ಆಶಾವಾದಕ್ಕೆ ಇರಲಿ ನಿಮ್ಮ ಆಶೀರ್ವಾದ..

Shivamogga is known for its beautiful natural diversity. It has been an inspiration for many poets and artists. Surrounded by forests, rivers, waterfalls and the wonderful western ghats. Many rulers loved this place and left behind a lot of monuments, forts and palaces to spread their glory for the generations to come. There won't be an end for this if we start explaining the beauty of it. To channalise all such information and facts we have started this website. Our aim is to get you the accurate information and news. We also strive to unveil the entertainment, sports, culture and art which is the nerve and soul of Shivamogga. With our different approach and accurate information we would like to be with you always. Be online and wish us the best.